Total Pageviews

86,012

Thursday, October 6, 2016

ಗಾಂಧಿಗೇ ಅರ್ಪಿತ



2015ನೇ ಸಾಲಿನ ಡಾ. .. ನಾಗಲೋಟಿಮಠ ಪ್ರಶಸ್ತಿಗೆ ನನ್ನಗಾಂಧಿ ಕೃತಿ ಆಯ್ಕೆಯಾದ ಪ್ರಯುಕ್ತ ದಿನಾಂಕ:05.10.2016ರಂದು ನನ್ನನ್ನು ಅಭಿನಂದಿಸಿದ ವಿಜಯನಗರ ಕ್ಷೇತ್ರದ ಸೌಜನ್ಯದ ರಾಜಕಾರಣಿಗಳಾದ ವಸತಿ ಸಚಿವ ಶ್ರೀ ಕೃಷ್ಣಪ್ಪ, ಲೋಕೊಪಯೋಗಿ ಸಚಿವರಾದ ಶ್ರೀ ಎಚ್. ಸಿ. ಮಹಾದೇವಪ್ಪ
 ಹಿರಿಯ ಪತ್ರಕರ್ತರಾದ ಶ್ರೀ ಮಹಾದೇವ ಪ್ರಕಾಶ, ಖ್ಯಾತ ಗಾಯಕಿ ಸಂಗೀತಾ ಕಟ್ಟಿ, ಕಾ.ಶಿ. ಜಂಟಿ ನಿರ್ದೇಶಕರಾದ ಶ್ರೀಮತಿ ಕುಸುಮಾ, ಸಾಂಸ್ಕøತಿಕ ವೇದಿಕೆಯ ಪ್ರೊ. ಲಿಂಗಮಾರಾಯ, ಬೆಂಗಳೂರು ವಿಜಯನಗರ ಕಾಲೇಜಿ ಪ್ರಾಂಶುಪಾಲರಾದ ಡಾ. ನಾಗರಾಜ, ಬೋಧಕ-ಬೋಧಕೇತರ ಮತ್ತು ವಿದ್ಯಾರ್ಥಿ ಬಳಗಕ್ಕೆ ನಾನು ಋಣಿಯಾಗಿದ್ದೇನೆ
 ನಿಮ್ಮ ಅಭಿಮಾನದ ಅಭಿನಂದನೆ ಗಾಂಧಿಗೇ ಅರ್ಪಿ, ಕೃತಿ ಪ್ರಕಟಿಸಿದ ಕಣ್ವದ ಗಿರಿರಾಜ, ರಂಗದ ಬೆಳಕಿಗೆ ತಂದ ಮಲ್ಲಿಕಾರ್ಜುನ ಮಠದ, ಬರಹದ ವೇದಿಕೆಯಾದಭಾನುವಾರ, ಚರ್ಚೆಗೆ ಚಾವಡಿಯಾದ ಬಾದಾಮಿಯ ವಿಶ್ವ ಚೇತನ, ಧಾರವಾಡ ಕಟ್ಟೆ, ತುಮಕೂರಿನ ಸೂಫಿಸಂತ ಬಳಗ, ದಾವಣಗೆರೆಯ ಮಾನವ ಹಕ್ಕುಗಳ ವೇದಿಕೆ ಇಲ್ಲಿ ಸ್ಮರಣೀಯ.

No comments:

Post a Comment